Categories
PoemsByVolunteers

Time For Nature!!

By Basayya Hunasagimath, Bangalore

ದರಿತ್ರೆ ಸ್ವರ್ಗ ಸಮಾನಂ| ಸಕಲ ಜೀವಕೂ ಮೋಕ್ಷಮ್||ದರಿತ್ರೆ ಸ್ವರ್ಗ ಸಮಾನಂ| ಸಕಲ ಜೀವಕೂ ಮೋಕ್ಷ ಪ್ರದಮ್||ಜನನಿ ಭಾಗ್ಯದಾಯಿನಿ|| ಮಂಗಳಂ ನಿನಗೆ ಸೌಗಂಧಿನಿ ||

ನಾಡ ತುಂಬ ಕಾಡು ಮೇಡ | ಹಳ್ಳ ಕೊಳ್ಳ  ಚಂದ ||ಊರ ಕೆರೆಗೆ ಹಾದಿ ಬದಿಲು | ಅಚ್ಚ ಹಸಿರು ಚಂದ ||ಆಚೆ ಈಚೆ ಹೂ ಹಣ್ಣು ಬಾಗುತ ಬಿಗುತ|ಅಲ್ಲಿ ಇಲ್ಲಿ ಹಕ್ಕಿ ಪಕ್ಕಿ ಹಾಡುತ ನಲಿಯುತಿದೆ |


ಸಂತಸದ ಕವಿತೆ || ಸಂಗೀತ ಉಕೈತೆ ||ಸ್ವರ್ಗಾನೆ ಸಿಕೈತೆ !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s