Categories
PoemsByVolunteers

ಪ್ರಕೃತಿ ಮತ್ತು ಮಾನವ

ಪ್ರಕೃತಿಯ ಈ ತೊಟ್ಟಿಲಲ್ಲಿ ನೆಲೆಸಿರುವ ಮಾನವನೆ,ಮರೆಯದಿರು ನೀ ಈ ಪ್ರಕೃತಿಯಿಂದಲೇ ಪಡೆದ ಜ್ಞಾನವೆಂದು,ಸ್ಪಷ್ಟವಾಗುವುದಿಲ್ಲಿ ತಾಯಿ-ಮಗುವಿನ ಸಂಬಂಧವಿದೆಯೆಂದು,ಆ ಮಾತೆಯೇ ನಿನ್ನ ಪಾಪ ಪುಣ್ಯಗಳ ಹೊರುವಳೆಂದು. ದೇಶ ದೇಶ ದೇಶ ಎಂದು ದೇಶ ಸೇವೆ ಮಾಡಿದೆ ನೀನುಸಾಹಿತ್ಯ ಕಲೆಯ ಬೆಳೆಸಿ ನೀ ಮೆರಗುಗೊಳಿಸಿದೆ ಪ್ರಕೃತಿಯನ್ನು,ಮೆಚ್ಚಿದಳಾ ಪ್ರಕೃತಿ ನಿನ್ನ ಹಾಡು ಹೊಗಳಿಕೆಗೆ,ಇದರಿಂದರಿವಾಗುವುದು ಆಕೆ ಸಹಿಸುವಳು ನಿನ್ನ ಸ್ವಾರ್ಥಪರತೆಯನ್ನು ಆಕೆಯಿಂದ ಪಡೆದೆ ನೀ ಜೀವನಕ್ಕಾಗುವಷ್ಟೆಲ್ಲವನ್ನುನೀ ಮೇಲೇರಲು ಕಡೆಗಾಣಿಸಿದೆ, ನಾಶಕ್ಕೂ ಸಿದ್ಧವಾದೆ ಆಕೆಯನ್ನುಭೂಕಂಪ, ಪ್ರಳಯ, ಅತಿವೃಷ್ಟಿಯೆಂಬ ಎಚ್ಚರಿಕೆ ಬರಲುಸಿದ್ಧನಾದೆ ನೀ ಕಡಿಯಲು ತಾಯಿ ಮಗುವಿನ […]